ಇರಾನ್ನ ಸುದ್ದಿಸಂಸ್ಥೆ ತೆಹ್ರಾನ್ ಟೈಮ್ಸ್ ಮೊದಲ ಬಾರಿಗೆ ಈ ವಿಡಿಯೊ ಟ್ವೀಟ್ ಮಾಡಿತ್ತು. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಇವರಿಬ್ಬರೂ ಕೆಳಗೆ ಬಿದ್ದಿದ್ದಾರೆ.<br /><br /><br />The video was first tweeted by Tehran Times of Iran's news agency. The two men fell just minutes after takeoff at Kabul airport.
